Today News: ಇಂದಿನ ಪ್ರಮುಖ ಸುದ್ದಿಗಳು ದಿನಾಂಕ:27-08-2025
Today News: ಇಂದಿನ ಪ್ರಮುಖ ಸುದ್ದಿಗಳು ದಿನಾಂಕ:27-08-2025
👉🏾 ವೃಂದ, ನೇಮಕಾತಿ ನಿಯಮ ಪರಿಷ್ಕರಣೆಗೆ ಚಾಲನೆ
👉🏾 ಅನುಕಂಪದ ಉದ್ಯೋಗಕ್ಕೆ ಆರೈಕೆದಾರ ಅರ್ಹ,ಮೃತ ನೌಕರನ ತಾಯಿಯ ಆರೈಕೆ ಮಾಡುವ ಸಹೋದರ ಅನುಕಂಪದ ಹುದ್ದೆಗೆ ಅರ್ಹ:ಹೈಕೋರ್ಟ್
👉🏾 ಇಂದಿನಿಂದ ಮಳೆ ಅರ್ಭಟ: 10 ಜಿಲ್ಲೆಗೆ ಯೆಲ್ಲೋ ಅಲರ್ಟ್
👉🏾 ಶಿಕ್ಷಕರ ವರ್ಗ ಆಕ್ಷೇಪಣೆ ಅವಧಿ ವಿಸ್ತರಣೆ
👉🏾 ಕೆಪಿಎಸ್ ಗ್ರೂಪ್ ಸಿ ಪರೀಕ್ಷೆ ಪ್ರವೇಶಪತ್ರ ಪ್ರಕಟ
👉🏾 ಆಯುಷ್ ಇಲಾಖೆ ಮುಚ್ಚುವ ಪ್ರಸ್ತಾವನೆ ಇಲ್ಲ
👉🏾 ವಿಟಿಯು ಶೈಕ್ಷಣಿಕ ವೇಳಾಪಟ್ಟಿ ಪ್ರಕಟ
👉🏾 ಚೌತಿಗೆ ಮಳೆ ಅಡ್ಡಿ?
👉🏾 ನವ ತಿಂಗಳಾದರೂ ಬಿ.ಇಡಿ ಫಲಿತಾಂಶ ಇಲ್ಲ
👉🏾 ಬಿ.ಇಡಿ ಅಕ್ರಮ: ಸತ್ಯ ಶೋಧನಾ ಸಮಿತಿ ರಚನೆ
👉🏾 ಒಳಮೀಸಲು ತಕ್ಷಣ ಜಾರಿಗೆ ಆದೇಶ
👉🏾 ಶಾಲೆಗಳಲ್ಲಿ ಸಕ್ಕರೆ ಮಂಡಳಿ ಸ್ಥಾಪನೆ!
👉🏾 ಶಾಲೆಗಳ 3ನೇ ಒಂದರಷ್ಟು ವಿದ್ಯಾರ್ಥಿಗಳಿಗೆ ಟ್ಯೂಷನ್
👉🏾 ವೈದ್ಯ ಸೀಟು ನಿರಾಕರಣೆ: 15 ಲಕ್ಷ ಪರಿಹಾರಕ್ಕೆ ಸೂಚನೆ
👉🏾 ಸಕಾಲ ಸೇವೆಗೆ ಮತ್ತಷ್ಟು ತಂತ್ರಜ್ಞಾನದ ಸ್ಪರ್ಶ
👉🏾 ವಜಾ ಕ್ರಮ ಎತ್ತಿ ಹಿಡಿದ ಹೈಕೋರ್ಟ್,₹15 ಲಕ್ಷ ಪರಿಹಾರಕ್ಕೆ ನಿರ್ದೇಶನ
👉🏾 ಟ್ಯಾರಿಫ್ ಟ್ರಬಲ್ ಶುರು
👉🏾 ದೊಡ್ಡಣ್ಣನಿಗೆ ಭಾರತ-ಚೀನಾ-ರಷ್ಯಾ ಸಡ್ಡು
👉🏾 ಮೊಬೈಲ್ ಚಾರ್ಜ‌್ರಗೂ ಇದೆ ಎಕ್ಸ್‌ಪೈರಿ ಡೇಟ್: ಬದಲಿಸದಿದ್ದರೆ ಅಪಾಯ ಫಿಕ್ಸ್
👉🏾 ಸ್ಲೀಪರ್ ಕೋಚ್‌ನಲ್ಲಿ ನಿದ್ರಾಭಂಗ, ₹3 ಸಾವಿರ ಪರಿಹಾರಕ್ಕೆ ಆದೇಶ
👉🏾 ಬಿಲ್ ಗಳಿಗೆ ಕೋರ್ಟ್ ಒಪ್ಪಿಗೆ ಸಲ್ಲ
👉🏾 ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ಮಂತ್ರ
👉🏾 ಮಳೆ ಆರ್ಭಟಕ್ಕೆ ಉತ್ತರ, ಪೂರ್ವ ಭಾರತ ತತ್ತರ
👉🏾 ರಾಜ್ಯಕ್ಕೆ ನಕಲಿ ವೈದ್ಯರೇ ಕಂಟಕ,3 ವರ್ಷಗಳಲ್ಲಿ 1214 ನಕಲಿ ವೈದ್ಯರು ಪತ್ತೆ
👉🏾 ಅನ್ಯ ಭಾಷಾ ವಾಹಿನಿಗಳು ಎಲ್ಲಿ ಮರೆಯಾದವು?
👉🏾 ನೌಕಾಪಡೆಗೆ ಐಎನ್‌ಎಸ್ ಉದಯಗಿರಿ-ಹಿಮಗಿರಿ ಸೇರ್ಪಡೆ
👉🏾 ಪಾಕ್‌ನಿಂದ ಭಾರತಕ್ಕೆ ಹಣದ ಪರೋಕ್ಷ ಹರಿವು
👉🏾 ಶಾಂಫೈ ಶೃಂಗ: ಮೋದಿ, ಪುಟಿನ್‌ಗೆ ಅಧ್ಯಕ್ಷ ಜಿನ್‌ಪಿಂಗ್ ಖುದ್ದು ಸ್ವಾಗತ


















































