KSCBC SURVEY-2025: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ – 2025: ಸಮೀಕ್ಷಾ App ಹೊಸ ಆವೃತ್ತಿ (v0.3.10)
ಎಲ್ಲಾ ಗಣತಿದಾರರ ಗಮನಕ್ಕೆ...
ಹಿಂದುಳಿದೆ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ – 2025 ಗಾಗಿ ದಯವಿಟ್ಟು ಮುಖ್ಯ ಸಮೀಕ್ಷಾ App ಹೊಸ ಆವೃತ್ತಿ (v0.3.10) ಅನ್ನು Download ಮಾಡಿ ಮತ್ತು Install ಮಾಡಿ.
📱 ಮುಖ್ಯ ಸಮೀಕ್ಷಾ ಆಪ್ (ಹೊಸ ಆವೃತ್ತಿ – Version 0.3.10)
🎥 ಹೊಸ ಆವೃತ್ತಿಯ ಬದಲಾವಣೆಗಳ ವಿಡಿಯೋ:
✅ ಸೂಚನೆಗಳು:
• ಹೊಸ ಆವೃತ್ತಿ (v0.3.10) ಹಳೆಯ ಆವೃತ್ತಿಯನ್ನು ಸ್ವಯಂಚಾಲಿತವಾಗಿ (automatically) Update ಮಾಡುತ್ತದೆ – Uninstall ಮಾಡುವ ಅಗತ್ಯವಿಲ್ಲ.
• Installation ವೇಳೆ ಕೇಳುವ ಎಲ್ಲಾ ಅನುಮತಿಗಳನ್ನು (permissions) ಒದಗಿಸಿ.
• ನಿಮ್ಮ MPIN ಹಿಂದಿನ ಆವೃತ್ತಿಯದ್ದೇ ಆಗಿರುತ್ತದೆ.
ಹೊಸ app apk 3.10 ನಲ್ಲಿ
ಹೆಚ್ಚುವರಿ ಗಣತಿ ಕಾರ್ಯವನ್ನು
ಸುಗಮ ಮಾಡಿದ್ದಾರೆ.
1) ಕುಟುಂಬದ ಮುಖ್ಯಸ್ಥರ ಮೊಬೈಲ್ ನಮೂದಿಸಿ ಮುಂದುವರೆಯಬಹುದು.
2) application ID ನಮೂದಿಸಿ ಮುಂದುವರೆಯಬಹುದು.
3) RC ನಮೂದಿಸಿ ಮುಂದುವರೆಯಬಹುದು.
▪️ಆಧಾರ್ ಕಾಡ್೯ ಇಲ್ಲ
ಎಂದು ನಮೂದಿಸಿ ಮುಂದುವರೆಯಬಹುದು.
ಮಕ್ಕಳಿಗೆ Birth certificate ಕೇಳುತ್ತದೆ,
ಆದರೆ mandatory ಇರುವುದಿಲ್ಲ.
Skip ಮಾಡಿ ಪೋಷಕರು ಹೇಳಿದ DOB ನಮೂದಿಸಿ ಮುಂದುವರೆಯಬಹುದು.
📞 ತಾಂತ್ರಿಕ ಸಹಾಯಕ್ಕಾಗಿ ಸಂಪರ್ಕಿಸಿ: 8050770004
ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗ