ಭಾರತೀಯ ಸೇನಾ ಮಹಾನಿರ್ದೇಶನಾಲಯ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಗಳು (Indian Army DG EME) 2025ನೇ ಸಾಲಿಗೆ ಮಹತ್ವದ ಅಧಿಸೂಚನೆ ಬಿಡುಗಡೆ ಮಾಡಿದ್ದು, ಎಲ್‌ಡಿಸಿ, ಎಂಟಿಎಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
▪️ಹುದ್ದೆಯ ಹೆಸರು: ಎಲ್‌ಡಿಸಿ, ಎಂಟಿಎಸ್
▪️ಹುದ್ದೆಗಳ ಸಂಖ್ಯೆ : 69
▪️ಉದ್ಯೋಗ ಸ್ಥಳ: ಅಖಿಲ ಭಾರತ
ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ, 12ನೇ, ಬಿ.ಎಸ್ಸಿ ವಿದ್ಯಾರ್ಹತೆ ಪೂರ್ಣ ಗೊಳಿಸಿರಬೇಕು.
ವಯೋಮಿತಿ ಸಡಿಲಿಕೆ:
▪️ಒಬಿಸಿ (ಎನ್‌ಸಿಎಲ್) ಅಭ್ಯರ್ಥಿ ಗಳಿಗೆ: 03 ವರ್ಷ
▪️ಎಸ್‌ಸಿಎಸ್‌ಟಿ ಅಭ್ಯರ್ಥಿಗಳಿಗೆ: 05 ವರ್ಷ
▪️ಪಿಡಬ್ಲ್ಯೂಬಿಡಿ (ಯುಆರ್) ಅಭ್ಯರ್ಥಿಗಳಿಗೆ: 10 ವರ್ಷ
▪️ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳು: 13 ವರ್ಷ
▪️ಪಿಡಬ್ಲ್ಯೂಬಿಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳು: 15 ವರ್ಷ
ಅರ್ಜಿ ಶುಲ್ಕ:
ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 18,000-81,000 2. ថ ನೀಡಲಾಗುತ್ತದೆ.
ಆಯ್ಕೆ ವಿಧಾನ:
▪️ಲಿಖಿತ ಪರೀಕ್ಷೆ ಕೌಶಲ್ಯ ಪರೀಕ್ಷೆ ದೈಹಿಕ ಪರೀಕ್ಷೆ
ಅರ್ಜಿ ಸಲ್ಲಿಸುವ ವಿಧಾನ
▪️ಅಧಿಕೃತ ವೆಬ್‌ಸೈಟ್ https://indi-anarmy.nic.in/ ಗೆ ಭೇಟಿ ನೀಡಿ.
▪️ನಿಮಗೆ ಸಂಬಂಧಿಸಿದ Indian Army DG EME ವಿಭಾಗವನ್ನು ಆಯ್ಕೆಮಾಡಿ.
▪️ಎಲ್‌ಡಿಸಿ, ಎಂಟಿಎಸ್ ಹುದ್ದೆಯ ಅಧಿಸೂಚನೆಯನ್ನು ಓದಿ ಅರ್ಹತೆ ಪರಿಶೀಲಿಸಿ.
▪️ಆನ್‌ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆಯಿರಿ,
▪️ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
▪️ಅಧಿಕೃತ ವೆಬ್‌ಸೈಟ್: https://indianarmy.nic.in/